ನಿಮ್ಮ ತೋಟದ ಮನೆಯನ್ನು ನೋಡಿಕೊಳ್ಳಲು ಕೃಷಿ, ಪರಿಸರ ಆಸಕ್ತಿಯುಳ್ಳ ಸೂಕ್ತ ದಂಪತಿಗಳನ್ನು ಹುಡುಕುತ್ತಿದ್ದೀರಾ?

ನಿಮ್ಮ ತೋಟದ ಮನೆಯನ್ನು ನೋಡಿಕೊಳ್ಳಲು ಕೃಷಿ, ಪರಿಸರ ಆಸಕ್ತಿಯುಳ್ಳ ಸೂಕ್ತ ದಂಪತಿಗಳನ್ನು ಹುಡುಕುತ್ತಿದ್ದೀರಾ?ತೋಟ ಮತ್ತು ಮನೆಯನ್ನು ಪ್ರೀತಿಯಿಂದ ನೋಡಿಕೊಂಡು ವಾತಾವರಣವನ್ನು ಸುಂದರವಾಗಿಡುವ, ನೀವು ಪೂರ್ತಿಯಾಗಿ ನಂಬಬಹುದಾದ ವ್ಯಕ್ತಿಗಳು ಲಭ್ಯವಿದ್ದಾರೆ.
ಬಾದಾಮಿ, ಐಹೊಳೆಗೆ ಹೋಗೋಕೆ ಇದೊಳ್ಳೆ ಸಮಯ: ಟ್ರಿಪ್ ಪ್ಲಾನ್ಸ್ ಹೇಗೆ ಮಾಡ್ಬೇಕು ಇಲ್ಲಿದೆ ವಿವರ!

ಚಾಲುಕ್ಯರ ಕಾಲದ ಶಿಲ್ಪಕಲೆಗೆ ಹೆಸರಾದ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಬಾದಾಮಿ, ಐಹೊಳೆ, ಪಟ್ಟದಕಲ್ಲು. ಇಲ್ಲಿಗೆ ಒಂದು ಬಾರಿಯಾದ್ರೂ ಹೋಗ್ಬೇಕು ಅನ್ನೋದು ಎಲ್ಲರ ಕನಸಾಗಿರತ್ತೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಊರುಗಳಿಗೆ ಹೇಗೆ ಟ್ರಿಪ್ ಪ್ಲಾನ್ ಮಾಡ್ಬೋದು ಅನ್ನೋ ಡೀಟೈಲ್ಸ್ ಇಲ್ಲಿದೆ ನೋಡಿ. writeup: suvarchala bs ಕರ್ನಾಟಕದ ಪ್ರಸಿದ್ಧ ರಾಜಮನೆತನಗಳಲ್ಲಿ ಒಂದು ಚಾಲುಕ್ಯ ವಂಶ. ಶಿಲ್ಪಕಲೆಗೆ ಹೆಸರಾದ ಈ ಮನೆತನದ ರಾಜರುಗಳು ಶಿಲ್ಪಿಗಳಿಗೆ ಅಪಾರ ಪ್ರೋತ್ಸಾಹ ನೀಡಿದಾರೆ. ಐಹೊಳೆಯನ್ನ ಶಿಲ್ಪಕಲೆಯ ಪ್ರಯೋಗಶಾಲೆ ಎಂದೇ ಕರೆದಿದ್ದಾರೆ. ಇಲ್ಲಿ […]