ಉಡುಪಿ: ಜಿಲ್ಲೆಯಲ್ಲಿ ಇಂದು 340 ಕೊರೊನಾ ಪ್ರಕರಣ ಧೃಡ

ಉಡುಪಿ: ಜಿಲ್ಲೆಯಲ್ಲಿ ಜ.9ರಂದು 340 ಕೊರೊನಾ ಪ್ರಕರಣ ದಾಖಲಾಗಿದೆ. ಉಡುಪಿ ತಾಲೂಕಿನಲ್ಲಿ 262, ಕುಂದಾಪುರದಲ್ಲಿ 29 ಮತ್ತು ಕಾರ್ಕಳದಲ್ಲಿ 49 ಕೊರೊನಾ ಪ್ರಕರಣ ವರದಿಯಾಗಿದೆ.