ಕಾರಿನಲ್ಲಿ ಬಂದಾತನಿಂದ ಮೊಬೈಲ್‌ ಕಳವು

ಉಡುಪಿ: ಅಂಗಡಿಯಲ್ಲಿಟ್ಟಿದ್ದ ಮೊಬೈಲ್‌ ಕಳವಾದ ಘಟನೆ ನಡೆದಿದೆ. ಪ್ರದೀಪ್‌ ಸ್ಯಾಮುವೆಲ್‌ ಸದಾನಂದ ಅವರು ತಮ್ಮ ಮೊಬೈಲನ್ನು ರಿಪೇರಿ ಮಾಡುವ ಸಲುವಾಗಿ ಉಡುಪಿ ಸಿಟಿ ಬಸ್‌ ನಿಲ್ದಾಣದ ಬಳಿ ಇರುವ ರಾಜ್‌ ಟವರ್‌ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಅಂಗಡಿಗೆ ಬಂದಿದ್ದರು. ಅಂಗಡಿಯ ಕೌಂಟರ್‌ನಲ್ಲಿ ಮೊಬೈಲ್‌ ಇಟ್ಟು, ಇನ್ನೊಂದು ಮೊಬೈಲ್‌ಗೆ ಬಂದ ಕರೆ ಸ್ವೀಕರಿಸಿ ಮಾತನಾಡುತ್ತಿರುವಾಗ, ಇನ್ನೊವಾ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರಲ್ಲಿ ಓರ್ವ ಅಂಗಡಿಯ ಕೌಂಟರ್‌ ಮೇಲಿಟ್ಟಿದ್ದ ಮೊಬೈಲ್‌ ಅನ್ನು ಕಳವು ಮಾಡಿಕೊಂಡು ಹೋಗಿದ್ದಾನೆ. ಕಳವಾದ ಮೊಬೈಲ್‌ನ ಅಂದಾಜು […]