ಉಡುಪಿ:ಹೀರೋ ಶಕ್ತಿ ಮೋಟರ್ಸ್‌ನಲ್ಲಿ ಉದ್ಯೋಗಾವಕಾಶ

ಉಡುಪಿ:ಉಡುಪಿ ಜಿಲ್ಲೆಯ ಹೀರೋ ಶಕ್ತಿ ಮೋಟರ್ಸ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು : 🔹ಬ್ರಾಂಚ್ ಮ್ಯಾನೇಜರ್ – 2 ಹುದ್ದೆಗಳು 🔹ಸೇಲ್ಸ್ ಎಕ್ಸಿಕ್ಯೂಟಿವ್ – 3 ಹುದ್ದೆಗಳು 🔹ಅಡ್ವೈಸರ್ಸ್ – 2 ಹುದ್ದೆಗಳು 🔹 CRE – 2 ಹುದ್ದೆಗಳು ಫ್ರೆಶರ್ಸ್‌ಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಆಸಕ್ತರು ಸಂಪರ್ಕಿಸಿ :📞7996210666 📩[email protected]