ಉದ್ಯಾವರ :ಗ್ರಾ.ಪಂ. ಸದಸ್ಯ ಯೋಗೀಶ್ ಎಸ್. ಕೋಟ್ಯಾನ್ ವತಿಯಿಂದ 1.5 ಲಕ್ಷ ರೂ. ಮೌಲ್ಯದ ಉಚಿತ ನೋಟ್ ಬುಕ್ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ

ಕಟಪಾಡಿ: ದಾನ ಪ್ರವೃತ್ತಿಯ ವಿಸ್ತಾರ, ಎತ್ತರವನ್ನು ಜಾತಿ ಮತ ಬೇಧವಿಲ್ಲದೆ ಮೆರೆದಿರುವ ಉದ್ಯಾವರ ಗ್ರಾ.ಪಂ. ಸದಸ್ಯ ಯೋಗೀಶ್ ಎಸ್. ಕೋಟ್ಯಾನ್ ಅವರ ಸಮಾಜದ ಋಣವನ್ನು ತೀರಿಸುವ ಸ್ತುತ್ಯಾರ್ಹ. ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡುವ ಚಿಂತನಾ ಶೀಲ ಬದುಕು ನಮ್ಮದಾಗಬೇಕು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ ಬದುಕನ್ನೇ ಶ್ರೀಮಂತಗೊಳಿಸೋಣ. ಛಲದ ಬಲದಿಂದ ಸಾಧನೆಯನ್ನು ಸಾಕ್ಷಾತ್ಕಾರಗೊಳಿಸಿ ಸುಂದರ ಬದುಕನ್ನು ಕಟ್ಟಿಕೊಳ್ಳುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕರೆ ನೀಡಿದರು. ಅವರು ಮೇ 25 ರಂದು ಉದ್ಯಾವರ ಗಣಪತಿ […]