ಸಿಎ ಫೈನಲ್ ಫಲಿತಾಂಶ: ತ್ರಿಶಾ ಕ್ಲಾಸಸ್ ವಿದ್ಯಾರ್ಥಿಗಳ ಸಾಧನೆ

ತ್ರಿಶಾ ಕ್ಲಾಸಸ್: ಸಿಎ ಫೈನಲ್ ಪರೀಕ್ಷೆಯಲ್ಲಿ ಜಾಗೃತಿ ನಾಯಕ್ ಉತ್ತೀರ್ಣ:ಹೊಸದಿಲ್ಲಿಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಮೇ 2025 ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಜಾಗೃತಿ ನಾಯಕ್ ಉತ್ತೀರ್ಣರಾಗಿದ್ದಾರೆ. ಇವರು ಉಡುಪಿ ಅಮ್ಮುಂಜೆ ಮಾಧವ ನಾಯಕ್ ಮತ್ತು ಉಷಾ ನಾಯಕ್ ದಂಪತಿಯ ಪುತ್ರಿ. ಇವರು ತಮ್ಮ ಆರ್ಟಿಕಲ್‌ಶಿಫ್‌ನ್ನು ಉಡುಪಿಯ ಪೈ ನಾಯಕ್ ಮತ್ತು ಅಸೊಶಿಯೇಟ್ಸ್ ನಲ್ಲಿ ಪೂರೈಸಿದ್ದಾರೆ. ಸಿಎ ಫೌಂಡೇಶನ್, ಇಂಟರ್‌ಮಿಡಿಯೆಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್‌ನಲ್ಲಿ ಪಡೆದುಕೊಂಡಿದ್ದಾರೆ. ತ್ರಿಶಾ ಕ್ಲಾಸಸ್: ಸಿಎ ಫೈನಲ್ ಪರೀಕ್ಷೆಯಲ್ಲಿ ಸುಧನ್ವ […]