ತ್ರಿಶಾ ಸಂಸ್ಥೆ: ಸಿಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಉಡುಪಿ:ಜನವರಿ ತಿಂಗಳಲ್ಲಿ ನಡೆದ ಸಿಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಗಳಿಸಿಕೊಂಡಿದ್ದಾರೆ. ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ (ಡೇ & ಸಂಧ್ಯಾ ಕಾಲೇಜು) : ಎರಡು ಗ್ರೂಪ್ ಗಳಲ್ಲಿ ಉತ್ತೀರ್ಣರಾದವರು: ಎಲ್ ಗೌತಮ್(417), ಧನುಷ್ ದಿನೇಶ್ ಶೆಣೈ(382), ಬಿ.ನಾಗೇಂದ್ರ ಶೆಣೈ(373), ರೋಹನ್ ಶಾನ್ ಮಾರ್ಟಿಸ್(362), ಶ್ರೇಯಾ ವೆರ್ಣಕರ್(360), ಅಪೂರ್ವ(336), ವಿನಿಶಿಯಾ ವೈಲೆಟ್(334),ಶ್ರೀ ರಕ್ಷಾ(309),ಪವಿತ್ರಾ ವಿ ನಾಯಕ್(307), ಮೌನೇಶ್ ದೇವಾನಂದ ಪೂಜಾರಿ(305) ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಒಂದು ಗ್ರೂಪ್ ಉತ್ತೀರ್ಣರಾದವರು: ಹಮ್ದಾ ಕಾಜಿ,ವೈಷ್ಣವಿ,ಪವನ್,ಶಶಾಂಕ್ ಕೆ […]
ಉಡುಪಿ:ತ್ರಿಶಾ ಕ್ಲಾಸಸ್: ಸಿಎ ಇಂಟರ್ಮೀಡಿಯಟ್ ಪರೀಕ್ಷೆಯಲ್ಲಿ ಕೆ ಸ್ವಾತಿ ನಾಯಕ್ ಆಲ್ ಇಂಡಿಯಾ 19ನೇ ರ‍್ಯಾಂಕ್

ಉಡುಪಿ:ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಸಪ್ಟೆಂಬರ್ 2024ರಲ್ಲಿ ನಡೆಸಿದ ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಕೆ ಸ್ವಾತಿ ನಾಯಕ್ ಅವರು ಗ್ರೂಪ್ ಒಂದರ ವಿಷಯಗಳಾದ Adv. Accounting 61 ಅಂಕ , Corporate Law 68 ಅಂಕ, Taxation 79 ಅಂಕ, ಮತ್ತು ಗ್ರೂಪ್ ಎರಡರ ವಿಷಯಗಳಾದ Costing 69 ಅಂಕ , Audit 66 ಅಂಕ, FM&SM 57 ಅಂಕ ಒಟ್ಟು 400 ಅಂಕಗಳನ್ನು ಗಳಿಸಿ ಆಲ್ ಇಂಡಿಯಾ 19ನೇ ರ‍್ಯಾಂಕ್ ನ್ನು ಪಡೆದುಕೊಂಡಿದ್ದಾರೆ. ವರು ಬ್ರಹ್ಮಾವರ […]