ತ್ರಿಶಾ ಕ್ಲಾಸಸ್ : ಸಿ ಎ ಫೌಂಡೇಶನ್ 48 ಗಂಟೆಗಳ ರಿವಿಷನ್ ತರಗತಿಗಳು

ಸಿ ಎ, ಸಿ ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಸತತ 26 ವರ್ಷಗಳಿಂದ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಕ್ಲಾಸಸ್ ವತಿಯಿಂದ ಈ ಬಾರಿ ಸೆಪ್ಟೆಂಬರ್ ನಲ್ಲಿ ಸಿ ಎ ಫೌಂಡೇಶನ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ರಿವಿಷನ್ ತರಗತಿಗಳು ಸಪ್ಟೆಂಬರ್ 1 ರಿಂದ ಆರಂಭಗೊಳ್ಳಲಿದೆ. ಅನುಭವಿ ಪ್ರಾಧ್ಯಾಪಕ ವೃಂದ , ನಾಲ್ಕೂ ವಿಷಯಗಳ ಸಂಪೂರ್ಣ ಅಧ್ಯಯನ, ಐಸಿಎಐ ಮಾದರಿಯ ಪೂರ್ವ ಸಿದ್ಧತಾ ಪರೀಕ್ಷೆಗಳು, ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಲಹೆ ಸೂಚನೆಗಳು ಇತ್ಯಾದಿಗಳು ತರಗತಿಯ ವೈಶಿಷ್ಟ್ಯಗಳಾಗಿವೆ. ಆಸಕ್ತರು […]