ಭ್ರಷ್ಟಾಚಾರ ವಿರೋಧಿ ಜಾಗೃತಿಗೊಂದು ದಿನ:ಭ್ರಷ್ಟಾಚಾರ ಮುಕ್ತವಾಗಲಿ ಸಮಾಜ -ಇದು ಉಡುಪಿxpress ಕಳಕಳಿ

ಭ್ರಷ್ಟಾಚಾರ ಇಂದಿನ ದಿನಗಳಲ್ಲಿ ಜಾಗತಿಕ ಸಮಸ್ಯೆಯಾಗಿದೆ. ಲಂಚ ಕೊಡದೇ ಯಾವ ಕೆಲಸಗಳೂ ಸಾಗುವುದಿಲ್ಲ ಎಂಬ ಕಹಿಸತ್ಯ ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಈ ಭ್ರಷ್ಟಾಚಾರವೆಂಬ ಭೂತವನ್ನು ಹೊಡೆದೋಡಿಸಲು ಸಾಧ್ಯವೇ ಇಲ್ಲ ಎಂಬುದೂ ಇಂದಿನ ದುಸ್ಥಿತಿ. ಆದರೂ ಜಾಗತಿಕವಾಗಿ ಭ್ರಷ್ಟಾಚಾರವನ್ನು ತಡೆಗಟ್ಟಬೇಕೆಂಬ ಉದ್ದೇಶದಿಂದ ಡಿಸೆಂಬರ್ 9 ನ್ನು ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರಿಗೆ ಭ್ರಷ್ಟಾಚಾರದ ಕುರಿತು ಅರಿವು ನೀಡಲು, ಭ್ರಷ್ಟಾಚಾರ ತಡೆಗಟ್ಟಲು ಜನಸಾಮಾನ್ಯರ ಪಾತ್ರ ಬಹಳಾ ಮಹತ್ವದ್ದು ಎಂದು ತಿಳಿಹೇಳುವ ಉದ್ದೇಶದಿಂದ ಅಕ್ಟೋಬರ್ 2003ರಲ್ಲಿ ನಡೆದ […]