ಉಡುಪಿಯಲ್ಲಿ ‘ಟಿಡಿಎಫ್ ಡೈಮಂಡ್ಸ್ ಆಂಡ್ ಗೋಲ್ಡ್’ ಮಳಿಗೆ ಶುಭಾರಂಭ

ಉಡುಪಿ: ಉಡುಪಿ ನಗರದ ಗೀತಾಂಜಲಿ ರಸ್ತೆಯ ಪಿವಿಎಸ್ ಟವರ್(ಟಿವಿಎಸ್ ಮೋಟರ್ಸ್ ಶೋರೂಮ್ ಎದುರು)ನಲ್ಲಿ ನೂತನವಾಗಿ ಆರಂಭಿಸಲಾದ ‘ಟಿಡಿಎಫ್ ಡೈಮಂಡ್ಸ್ ಆಂಡ್ ಗೋಲ್ಡ್’ ಮಳಿಗೆಯನ್ನು ಸೋಮವಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ, ಈ ಸಂಸ್ಥೆಯು ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತೆ ಗ್ರಾಹಕ ಸ್ನೇಹಿ ವ್ಯವಹಾರ ಮಾಡಿಕೊಂಡು ಬಂದಿದ್ದು, ಆಭರಣ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಗಳಿಸಿದೆ. ಎಲ್ಲರು ಒಂದೇ ಮನಸ್ಸಿನಿಂದ ಒಟ್ಟಾಗಿ ಈ ವ್ಯವಹಾರವನ್ನು ಮುನ್ನಡೆಸುತ್ತಿದ್ದಾರೆ. ಯಾವುದೇ ಉದ್ಯಮ ಪರಿಶ್ರಮದಿಂದ […]