ಉಡುಪಿ: ಸುವಿದ್ಯಾ ಅಕಾಡೆಮಿ”ಯಲ್ಲಿ 5ನೇ, 10ನೇ, ICSE/ CBSE, ಮತ್ತು ಪ್ರಥಮ/ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ಕಾಮರ್ಸ್ ವಿಭಾಗದಲ್ಲಿ ಕೋಚಿಂಗ್ ತರಗತಿಗಳು ಲಭ್ಯ.

ಉಡುಪಿ ರಥಬೀದಿಯ ಶ್ರೀ ಅಧೋಕ್ಷಜ ಪೇಜಾವರ ಮಠದ ಸನಿಹದಲ್ಲಿರುವ “ಸುವಿದ್ಯಾ ಅಕಾಡೆಮಿ” ಯಲ್ಲಿ 5ನೇ ತರಗತಿಯಿಂದ 10ನೇ ತರಗತಿ ICSE/ CBSE, ಮತ್ತು ಪ್ರಥಮ/ ದ್ವಿತೀಯ ಪಿಯುಸಿಯ ವಿಜ್ಞಾನ ಮತ್ತು ಕಾಮರ್ಸ್ ವಿಭಾಗದ ಎಲ್ಲಾ ವಿಷಯಗಳಿಗೆ ಕೋಚಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉತ್ತಮ ಪರಿಸರ, ಸ್ಥಳಾವಕಾಶ, ಗುಣಮಟ್ಟದ ಶಿಕ್ಷಣವು ಸಂಸ್ಥೆಯಲ್ಲಿ ಲಭ್ಯವಿರುತ್ತದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಿ ಪಡೆಯಬಹುದೆಂದು ಪ್ರಕಟಣೆ ತಿಳಿಸಿದೆ.