ಉಡುಪಿಯಲ್ಲಿ ಸ್ಟೋರ್ ಕೀಪಿಂಗ್/ಮ್ಯಾನೇಜ್ಮೆಂಟ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯಲ್ಲಿ ಸ್ಟೋರ್ ಕೀಪಿಂಗ್/ಮ್ಯಾನೇಜ್ಮೆಂಟ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಅರ್ಹತೆಗಳು:ಮೆಕ್ಯಾನಿಕಲ್ ಡಿಪ್ಲೊಮಾ ಜೊತೆ ಎಕ್ಸೆಲ್‌ನಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಫ್ರೆಶರ್ಸ್ ಅಥವಾ 2 ವರ್ಷಗಳ ಅನುಭವ ಇರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜನರಲ್ ಕ್ರಾಫ್ಟರ್ಸ್ ರೆಫ್ರಿಜರೇಶನ್ ಪ್ರೈವೇಟ್ ಲಿಮಿಟೆಡ್ ವಾದಿರಾಜ ರಸ್ತೆ, ಉಡುಪಿ- 576101 ಸಂಪರ್ಕ ಸಂಖ್ಯೆ 9448764818