ನಿಮ್ಮ ಮಕ್ಕಳ ಭವಿಷ್ಯದ ಕನಸಿಗೆ ಬೆಳಕು ತೋರಿಸುತ್ತದೆ ಸ್ನೇಹ ಟ್ಯುಟೋರಿಯಲ್ ಕಾಲೇಜು: ಕಲಿಯುವ ವಿದ್ಯಾರ್ಥಿಗಳಿಗೆ ಒಂದೊಳ್ಳೆ ಅವಕಾಶವಿದು!

ಉಡುಪಿಯ ಪ್ರತಿಷ್ಠಿತ ಸ್ನೇಹ ಟ್ಯುಟೋರಿಯಲ್ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸುತ್ತಿದೆ. ಅತ್ಯುತ್ತಮ ಮತ್ತು ಕ್ರಿಯಾತ್ಮಕ ಬೋಧನಾ ಸಿಬ್ಬಂದಿಯ ಸಹಾಯದಿಂದ, ಈ ಸಂಸ್ಥೆಯು ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಂಡು ಅವರ ಭವಿಷ್ಯನ್ನು ರೂಪಿಸುತ್ತಿದೆ. ಇದೀಗ ಸ್ನೇಹ ಟ್ಯುಟೋರಿಯಲ್ ಕಾಲೇಜಿನಲ್ಲಿ ಸ್ಟುಡೆಂಟ್ ಕೇರ್ ತರಗತಿಗಳು ಮತ್ತು ವಿಶೇಷ ಆರೈಕೆ ತರಗತಿಗಳು ಪ್ರಾರಂಭವಾಗಿದ್ದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಇದೊಂದು ಅದ್ಬುತ ಅವಕಾಶವಾಗಿದೆ. ಸ್ಟುಡೆಂಟ್ ಕೇರ್ ತರಗತಿಗಳು:ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ 1 ನೇ ತರಗತಿಯಿಂದ 10 ನೇ […]