ಉಡುಪಿ:ಸಿದ್ಧಿ ಸೀವಿಂಗ್ ಸ್ಕೂಲ್‌ ನಲ್ಲಿ ಸುಧಾರಿತ ಆರಿ ವರ್ಕ್ ಮತ್ತು ಸೀರೆಗೆ ಕುಚ್ಚು ಕಟ್ಟುವ ಸ್ವ – ಉದ್ಯೋಗ ತರಬೇತಿ

ಉಡುಪಿ:ಭಾರತೀಯ ವಿಕಾಸ್ ಟ್ರಸ್ಟ್ – ಮಣಿಪಾಲ, ಬ್ಯಾಂಕ್ ಆಫ್ ಬರೋಡ –ಉಡುಪಿ ಹಾಗೂ ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ) ಮಂಗಳೂರು ಸಹಯೋಗದಲ್ಲಿ ಉಡುಪಿಯ siddhi sewing school ನಲ್ಲಿ ಸುಧಾರಿತ ಆರಿ ವರ್ಕ್ ಮತ್ತು ಸೀರೆಗೆ ಕುಚ್ಚು ಕಟ್ಟುವ ಸ್ವ – ಉದ್ಯೋಗ ತರಬೇತಿಯನ್ನು ಆಯೋಜಿಜಿಸಲಾಗಿತ್ತು. ದಿನಾಂಕ 24/07/2025 ರಂದು ಪ್ರಾರಂಭ ಗೊಂಡ ಈ ತರಬೇತಿಯು ದಿನಾಂಕ 06/08/2025 ರಂದು ಸಮಾಪನಗೊಂಡಿತು. ಸಮಾರೋಪ ಸಮಾರಂಭದ ಅಧ್ಯ ಕ್ಷತೆಯನ್ನು ಜಗದೀಶ್ ಪೈ, ಮುಖ್ಯ ಸಲಹೆಗಾರರು, ಭಾರತೀಯ ವಿಕಾಸ್ ಟ್ರಸ್ಟ್ […]