ಉಡುಪಿ: ಸ್ಕೂಟರ್ ಗೆ ಕಾರು ಡಿಕ್ಕಿ; ಮೆಡಿಕಲ್ ಶಾಪ್ ಮಾಲೀಕ ಮೃತ್ಯು

ಉಡುಪಿ: ಕಾರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಉಡುಪಿ ಕಡಿಯಾಳಿಯ ಸಮೀಪ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಪರ್ಕಳದ ಮೆಡಿಕಲ್ ಶಾಪ್ ನ ಮಾಲೀಕ ವಾಮನ ನಾಯಕ್ ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಿಗ್ಗೆ ಮಗಳನ್ನು ಉಡುಪಿಯ ಶಾಲೆಗೆ ಬಿಟ್ಟು, ಕಡಿಯಾಳಿ ಬಳಿ ಬರುವಾಗ ಕಾರೊಂದು ರಭಸವಾಗಿ ಬಂದು ಸ್ಕೂಟರ್ ಗೆ ಡಿಕ್ಕಿ‌ ಹೊಡೆದಿದೆ. ಇದರ ಪರಿಣಾಮ ಸ್ಕೂಟರ್ ಸಮೇತ ರಸ್ತೆಗೆ ಉರುಳಿಬಿದ್ದ ವಾಮನ್ ನಾಯಕ್ ಅವರ ತಲೆಗೆ ಗಂಭೀರ […]