ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿನೋದ್ ಮಂಚಿ ಅವರಿಗೆ ಸನ್ಮಾನ

ಉಡುಪಿ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ವಿನೋದ್ ಮಂಚಿ ಅವರನ್ನು ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಮಂಚಿ – ಮಣಿಪಾಲ ಇದರ ವತಿಯಿಂದ ಮಂಚಿ ದುಗ್ಲಿಪದವಿನ ಯುವಜನ ಸೇವಾ ಸಂಘ ಸಮುದಾಯ ಭವನದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಮುಖ್ಯಸ್ಥೆ ತೇಜಸ್ವಿನಿ, ಅನಿಲ್ ರಾಜ್, ಸದಸ್ಯರಾದ ನಂದ ಕಿಶೋರ್, ದಿನೇಶ್ ಗಾಣಿಗ, ಉದಯ ಕುಮಾರ್, ಉದಯ ಭಂಡಾರಿ, ಶಿವಾನಂದ್, ಶರ್ಮಿಳಾ, ಪ್ರಿಯಾಂಕ ಕಾಮತ್, ಡಾಕ್ಟರ್ ಸಚಿನ್ ಸಾಲಿಯಾನ್, ಅಶೋಕ್ ಪೂಜಾರಿ […]