ಉಡುಪಿ:ಫೆ.8 ರಂದು”ಬೆಂಕಿ ರಹಿತ” ಅಡುಗೆ ತಯಾರಿಸುವ ಸ್ಪರ್ಧೆ

ಉಡುಪಿ: ಮಹಿಳಾ ಉದ್ಯಮಿಗಳ ಪವರ್‌ಸಂಸ್ಥೆ (platform of women entrepreneurs)ಆಶ್ರಯದಲ್ಲಿ ಫೆ.7ರಿಂದ 9ರ ವರೆಗೆ ಮಿಷನ್ ಕಂಪೌಂಡ್‌ಬಳಿಯ ಕ್ರಿಶ್ಚಿಯನ್ ಸ್ಕೂಲ್ ಮೈದಾನದಲ್ಲಿನಡೆಯಲಿರುವ “ಪವರ್ ಪರ್ಬ 2025’ರಲ್ಲಿ ಮಣಿಪಾಲದವಾಗ್ಶ ಸಹಭಾಗಿತ್ವದಲ್ಲಿ ಫೆ. 8ರ ಬೆಳಗ್ಗೆ 10ರಿಂದ 11ರತನಕ ನಡೆಯಲಿದ್ದು,16 ವರ್ಷ ಮೇಲ್ಪಟ್ಟವರಿಗೆ “ಬೆಂಕಿರಹಿತ” ಅಡುಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸ್ಪರ್ಧಿಗಳು ಆಹಾರ ಪದಾರ್ಥಗಳು ಮತ್ತು ಅಗತ್ಯಸಲಕರಣೆಗಳನ್ನು ತರಬೇಕು. ಎರಡು ತಿಂಡಿಗಳನ್ನುಮಾಡಲು ಅವಕಾಶವಿದೆ. ಸ್ಪರ್ಧಿಗಳು ಸಮಯಕ್ಕೆಸರಿಯಾಗಿ ಹಾಜರಿರಬೇಕು. ಸ್ಥಳದಲ್ಲೇ ನೋಂದಣಿಮಾಡಿಕೊಳ್ಳಲಾಗುತ್ತಿದ್ದು, ಉಚಿತ ನೋಂದಣಿಯಾಗಿದೆ.ತೀರ್ಪುಗಾರರ ತೀರ್ಮಾನವೇ ಅಂತಿಮ, ಪ್ರಥಮ,ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. […]