ಉಡುಪಿ:ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮ

ಹೆಜಮಾಡಿ: ಮೊದಲು ಸಾರ್ವಜನಿಕರಿಗೆ ನೋ ಅಡ್ಮಿಷನ್ ಬೋರ್ಡ್ ಹಾಕಿಕೊಳ್ಳುತ್ತಿದ್ದ ಅಂಚೆ ಕಚೇರಿಗಳು ಬದಲಾಗುತ್ತಿರುವ ಇಂದಿನ ಸನ್ನಿವೇಶಗಳಲ್ಲಿ ಜನ ಸ್ನೇಹಿಯಾಗಿ ಗ್ರಾಹಕರನ್ನು ಸುಸ್ವಾಗತಿಸಿ ಉತ್ತಮ ಸೇವೆಯನ್ನು ನೀಡುತ್ತಿವೆ ಎಂದು ಉಡುಪಿ ಅಂಚೆ ಅಧೀಕ್ಷಕ ರಮೇಶ್ ಪ್ರಭು ರವರು 22 ಮಾರ್ಚ್ 2025 ಶನಿವಾರ ಹೆಜಮಾಡಿ ಯಲ್ಲಿ ಡಾಕ್ ಸೇವಾ ಜನ್ ಸೇವಾ-ಒಂದೇ ಸೂರು ಸೇವೆ ಹಲವಾರು ಧ್ಯೇಯದ ಅಂಚೆ ಜನ ಸಂಪರ್ಕ ಅಭಿಯಾನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸುತ್ತ ಮಾತನಾಡಿದರು. ಸುಮಾರು ಮುವತ್ನಾಲ್ಕು ವರ್ಷಗಳ ಹಿಂದೆ ತನ್ನ ಅಂಚೆ ವೃತ್ತಿ […]