ಮೌಲಾನಾ ಅಬುಲ್‌ ಕಲಾಂ ಆಜಾದ್ ಕೋಮು ಸಾಮರಸ್ಯದ ಪ್ರತೀಕ:ಡಾ. ರಾಮದಾಸ ಪ್ರಭು

ಉಡುಪಿ: ಮೌಲಾನಾ ಅಬುಲ್‌ ಕಲಾಂ ಆಜಾದರು ಭಾರತದ ಸೃಜನಶೀಲ ಕಾಲಖಂಡವೊಂದರ ಕೋಮು ಸಾಮರಸ್ಯದ ಪ್ರತೀಕ. ಅವರು ಈ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣದಲ್ಲಿ ಪ್ರಜಾಪ್ರಭುತ್ವವಾದಿ ಮತನಿರಪೇಕ್ಷ ಮೌಲ್ಯಗಳಿಗೆ ಹಾಗೂ ಸ್ವಾಯತ್ತತೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಉಡುಪಿ ಡಾ. ಜಿ. ಶಂಕರ್‌ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ಪ್ರಾಧ್ಯಾಪಕ ಡಾ. ರಾಮದಾಸ ಪ್ರಭು ಹೇಳಿದರು. ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಪ್ರಯುಕ್ತ ಕುಂಜಿಬೆಟ್ಟು ಡಾ. ಟಿಎಂಎ ಪೈ […]