ಉಡುಪಿ: ಆನ್‍ಲೈನ್ ಮೂಲಕ ಮರಳು ಮಾರಾಟಕ್ಕೆ ಚಾಲನೆ
ಉಡುಪಿ : ಮರಳು ಮಾರಾಟದಲ್ಲಿ ಯಾವುದೇ ಅಕ್ರಮಗಳಿಗೆ ಆಸ್ಪದವಿಲ್ಲದಂತೆ ಬಡವರಿಗೂ ಕೈಗೆಟುಕುವ ದರದಲ್ಲಿ ಮರಳು ಲಭ್ಯವಾಗುವಂತೆ ಉಡುಪಿ ಇ-ಸ್ಯಾಂಡ್ ವೆಬ್‍ಸೈಟ್ ಮತ್ತು ಆಪ್ ಮೂಲಕ ಮರಳನ್ನು ಗ್ರಾಹಕರಿಗೆ ವಿತರಿಸುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಚಾಲನೆ ನೀಡಿದರು. ಸೋಮವಾರ ಹಿರಿಯಡ್ಕ ಮರಳು ಸಂಗ್ರಹಾರದಲ್ಲಿ ಆನ್‍ಲೈನ್ ಪ್ರಕಿಯೆಯ ಮೂಲಕ ನೊಂದಾಯಿಸಲ್ಪಟ್ಟ ಲಾರಿ ಮಾಲೀಕರಿಗೆ ಟ್ರಿಪ್ ಷೀಟ್ ನೀಡುವ ಮೂಲಕ ಮರಳು ಸಾಗಾಟಕ್ಕೆ ವಿಧಿವತ್ತಾಗಿ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್,ವೆಬ್‍ಸೈಟ್ ಮೂಲಕ ಗ್ರಾಹಕರು ಮುಂಗಡವಾಗಿ ಮರಳನ್ನು ಕಾದಿರಿಸಬಹುದು. ಈ […]