ಕಲಿಯುವ ಆಸಕ್ತರಿಗೆ ಕಲಿಕೆಯ ದಾರಿ ತೋರಿಸುತ್ತೆ ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ:ಇಲ್ಲಿದೆ ಒಂದೊಳ್ಳೆ ಅವಕಾಶ!

ಕಲಿಯುವ ಆಸಕ್ತಿ ಇರುವವರಿಗೆ ಸದಾ ಒಂದಿಲ್ಲೊಂದು ಹೊಸ ಕೋರ್ಸ್ ಗಳನ್ನು ನೀಡುವ ಮೂಲಕ ಕಲಿಕಾಸಕ್ತರು, ಪ್ರತಿಭಾವಂತರು ಮುನ್ನೆಲೆಗೆ ಬರುವಂತೆ ಮಾಡಿತ್ತಿರುವ ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಈಗ ಮತ್ತೊಂದು ಸರ್ಟಿಫಿಕೇಟ್ ಕೋರ್ಸ್ ಆರಂಭಿಸುತ್ತಿದೆ. ಇದು ಡಾ. ಟಿ.ಎಂ.ಎ. ಪೈ ಫೌಂಡೇಶನ್‌ನ ಒಂದು ಘಟಕವಾಗಿದ್ದು, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಅನುಮೋದನೆ ಪಡೆದಿರುತ್ತದೆ. DGCA(Directorate General of Civil Aviation) ಪ್ರಮಾಣೀಕೃತ ಡ್ರೋನ್ ಪೈಲಟ್ ಕೋರ್ಸ್ ಇದು ಅತಿ ಕಡಿಮೆ ದಿನಗಳ ಕೋರ್ಸ್ ಆಗಿದ್ದು, ಇದರಲ್ಲಿ 2 ದಿನಗಳು […]