ಉಡುಪಿ: ಮೊಲ್ಟೋಕೇರ್ ಉದ್ಘಾಟನೆ

ಉಡುಪಿ: ಪ್ರಸಿದ್ಧ ತಾಂತ್ರಿಕ ಸೇವಾ ಸಂಸ್ಥೆ “ಮೊಲ್ಟೋಕೇರ್” ಫಾಂಚೈಸಿಯನ್ನು ಉಡುಪಿಯ ಓಷಿಯನ್ ಪರ್ಲ್ ಹೋಟೆಲ್ ಫೆಸಿಫಿಕ್ ಹಾಲ್ನಲ್ಲಿ ನಡೆದ ಸಮಾರಂಭವೊಂದರಲ್ಲಿ ಇಂದು ಪ್ರಾರಂಭಿಸಲಾಯಿತು. ಉಡುಪಿಯ ಪ್ರಸಿದ್ದ ಗೃಹ ಸಮುಚ್ಚಯ ನಿರ್ಮಾಣ ಸಂಸ್ಥೆ ಶ್ರೀನಿಧಿ ಡೆವೆಲಪರ್ಸ್ ನ ನಿರ್ದೇಶಕ ಶ್ರೀ ಕೃಷ್ಣರಾಜ ತಂತ್ರಿಯವರು ಮೊಲೋಕೇರ್ ಉಡುಪಿ ಶಾಖೆಯ ಪ್ರವರ್ತಕರಾಗಿದ್ದು, ಅವರ ಮಾತೃಶ್ರೀ ಶ್ರೀಮತಿ ಶಾಂತಾ ತಂತ್ರಿಯವರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಪ್ರಸಿದ್ಧ ಉದ್ಯಮಿ ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡುತ್ತಾ “ದುಬೈಯಲ್ಲಿ ಗೃಹ […]