ನ.7ರಂದು ಮಂಗಳೂರಿನಲ್ಲಿ ಅದ್ವಿತ್ ITeCನಿಂದ ವಿಶೇಷ ಕಾರ್ಯಕ್ರಮ
ಉಡುಪಿ: ಅದ್ವಿತ್ ITeC ಪ್ರೈವೇಟ್ ಲಿಮಿಟೆಡ್ ಝೋಹೋ ಫೈನಾನ್ಸ್ ಸೂಟ್ ವತಿಯಿಂದ ಹಣಕಾಸಿನ ಕಾರ್ಯಾಚರಣೆ ಕುರಿತ ವಿಶೇಷ ಕಾರ್ಯಕ್ರಮವನ್ನು ನ.7ರಂದು ಸಂಜೆ 5 ರಿಂದ ರಾತ್ರಿ 8 ರವರೆಗೆ ಮಂಗಳೂರು ದಿ ಓಷನ್ ಪರ್ಲ್ ಹೋಟೆಲ್ ನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ವಾಣಿಜ್ಯೋದ್ಯಮಿಗಳು, ಸ್ಟಾರ್ಟ್ಅಪ್ಗಳು, CA ಸಂಸ್ಥೆಗಳು, ಹಣಕಾಸು ವೃತ್ತಿಪರರು, ಸಣ್ಣ, ಮಧ್ಯಮ ಮತ್ತು ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಹಣಕಾಸು ಕಾರ್ಯಾಚರಣೆಯ ಸವಾಲುಗಳನ್ನು ನಿವಾರಿಸುವುದು, ಲೈವ್ ಡೆಮೊಗಳೊಂದಿಗೆ ಜೊಹೊ ಫೈನಾನ್ಸ್ ಉತ್ಪನ್ನಗಳನ್ನು ಪ್ರದರ್ಶಿಸುವುದು, […]