ಮೈತ್ರಿ ಸೇವಾ ಸಂಘದಿಂದ ಡಾ।ಎಂ.ಬಿ ಆಚಾರ್ ಅವರಿಗೆ ನಾಗರಿಕ ಸಂಮಾನ

ಮೈತ್ರಿ ಸೇವಾ ಸಂಘ (ರಿ) ಬೈಲೂರು , ಇವರ ವತಿಯಿಂದ ಬೈಲೂರು ಗ್ರಾಮಾಂತರ ಭಾಗದಲ್ಲಿ ಕಳೆದ ಐದು ದಶಕಗಳಿಂದ ವೈದ್ಯಕೀಯ ಸೇವೆಯನ್ನು ನೀಡಿದ ಡಾ।ಎಂ ಬಾಲಕೃಷ್ಣ ಆಚಾರ್ ಇವರಿಗೆ ನಾಗರಿಕ ಸಂಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮವು ಮೈತ್ರಿ ಸೇವಾ ಸಂಘ ಬೈಲೂರು ಇದರ ಅಧ್ಯಕ್ಷರಾದ ಶ್ರೀ ಹರಿಶ್ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬೈಲೂರು ಅರ್ಚನಾ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. ಪ್ರಾಸ್ತಾವಿಕವಾಗಿ ಮೈತ್ರಿ ಸೇವಾ ಸಂಘದ ಸದಸ್ಯರಾದ ಶ್ರೀ ವಿಕ್ರಂ ಹೆಗ್ಡೆಯವರು ಸನ್ಮಾನಿತಾರಾದ ಡಾ।ಎಂ. ಬಿ ಆಚಾರ್ ರವರ […]