ಉದ್ಯಮಿ ದಿವಂಗತ ಕೆ. ಕೃಷ್ಣರಾಜ ಸರಳಾಯರ ಪತ್ನಿ ಲಲಿತಾ ಕೆ ಸರಳಾಯ ನಿಧನ

ಉಡುಪಿ: ಉಡುಪಿಯ ಪ್ರಸಿದ್ಧ ಉದ್ಯಮಿ ಸಹಕಾರಿ ಧುರೀಣರಾಗಿದ್ದ ದಿವಂಗತ ಕೆ. ಕೃಷ್ಣರಾಜ ಸರಳಾಯ ಅವರ ಪತ್ನಿ ಲಲಿತಾ ಕೆ ಸರಳಾಯ (82) ವಯೋಸಹಜ ಅನಾರೋಗ್ಯದಿಂದ ಹೆಬ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು . ಮೃತರು ಪುತ್ರಿಯನ್ನು ಅಗಲಿದ್ದಾರೆ.