ಉಡುಪಿ: ಕುಂಜಿಬೆಟ್ಟು ಶ್ರೀ ಕೃಷ್ಣ ಪ್ರಜ್ಞಾ ಪ್ರತಿಷ್ಠಾನದಲ್ಲಿ ಪಂಚಮಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ

ಉಡುಪಿ:ಪಂಚಮಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯು ಕುಂಜಿಬೆಟ್ಟು ಶ್ರೀ ಕೃಷ್ಣ ಪ್ರಜ್ಞಾ ಪ್ರತಿಷ್ಠಾನದಲ್ಲಿ 14.09.2024 ರಂದು ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಅಧ್ಯಕ್ಷರಾದ ಶ್ರೀ ಸತ್ಯಪ್ರಸಾದ್‌ ಶೆಣೈ, ಮಾತನಾಡಿ, ಸಂಘವು 11,95,385.71ರೂ, ನಿವ್ವಳ ಲಾಭ ಗಳಿಸಿ ಶೇ.9 ಡಿವಿಡೆಂಡ್‌ ಘೋಷಿಸಿದರು.ಸಂಸ್ಥೆಯು ಸುಸಜ್ಜಿತ ಹವಾನಿಯಂತ್ರಿತ ಕೊಠಡಿ ಹೊಂದಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ.ನಮ್ಮ ಸಹಕಾರಿಯ ಸದಸ್ಯರಾದ ಶ್ರೀಮತಿ ಡಾ.ಉಷಾ ಎಚ್ ಇವರು ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಪಾಧ್ಯಕ್ಷರಾದ ಹರೀಶ್ ಪ್ರಭು ನಿರ್ದೇಶಕರಾದ ಸಂಜೀವ ಪ್ರಭು […]