ಉಡುಪಿ:ಕಾಪು ಬೀಚ್ ನಲ್ಲಿ ಗೂಡುದೀಪ ಸ್ಪರ್ಧೆ

ಕಾಪು:ಗ್ರಾವಿಟಿ ಡಾನ್ಸ್ ಕ್ರೀವ್ ಹಾಗೂ ಕಿಂಗ್ ಟೈಗರ್ಸ್ ಕಾಪು ಇದರ ಜಂಟಿ ಆಶ್ರಯದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ ತಾರೀಖು 02.11.2024 ರಂದು ಕಾಪು ಲೈಟ್ ಹೌಸ್ ಬೀಚ್ ಬಳಿ ಬೀಚ್ ವೀಕ್ಷಕರ ಜನಸಂದಣಿಯ ಮದ್ಯ ಬಾರಿ ಅದ್ಧೂರಿಯಲ್ಲಿ ನಡೆಯಿತು. ಗೂಡುದೀಪ ಸ್ಪರ್ಧೆಯ ಕಾರ್ಯಕ್ರಮವನ್ನು ಸಮಾಜಸೇವೆಯಲ್ಲಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಗ್ರಾವಿಟಿ ಡಾನ್ಸ್ ಕ್ರೀವ್ ಗ್ರೂಪ್ ನ ಗೌರವ ಅಧ್ಯಕ್ಷ ರಾದ ದಿವಾಕರ್.ಬಿ.ಶೆಟ್ಟಿಯವರು ಉದ್ಘಾಟಿಸಿ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು […]