ಕಳತ್ತೂರು:ದ್ವಾದಶಿ ಪಬ್ಲಿಸಿಟಿ ಎರಡನೇ ಶಾಖೆ ಮತ್ತು ಕಳತ್ತೂರು ಅಂಚೆ ಕಚೇರಿ ಸ್ಥಳಾoತರ ಉದ್ಘಾಟನೆ

ಕಳತ್ತೂರು:ಗ್ರಾಮೀಣ ಪ್ರದೇಶ ಕಳತ್ತೂರು ಗ್ರಾಮದ ಪುಂಚಲ ಕಾಡುವಿನಲ್ಲಿ ಉದಯವಾಣಿಯ ಅಧಿಕೃತ ಜಾಹೀರಾತು ಸಂಸ್ಥೆಯಾದ ದ್ವಾದಶಿ ಪಬ್ಲಿಸಿಟಿಯ ಗ್ರಾಮೀಣ ಕಚೇರಿ ಹಾಗೂ ಕಳತ್ತೂರು ಅಂಚೆ ಕಚೇರಿ ಸ್ಥಳoತರ ಗೊಂಡ ಕಾರ್ಯಕ್ರಮದ ಉದ್ಘಾಟನೆಯನ್ನು ದಿವಾಕರ ಶೆಟ್ಟಿ ಯವರ ಕುಟುಂಬದ ಹಿರಿಯ ಸದಸ್ಯರಾಗಿರುವ ಅಂಬಾ ಆರ್ ಶೆಟ್ಟಿ ಉದ್ಘಾಟಿಸಿದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಉಡುಪಿ ಅಂಚೆ ವಿಭಾಗ ಸಹಾಯಕ ಅಂಚೆ ಅಧಿಕ್ಷಕರಾದ ಕೃಷ್ಣ ರಾಜ್ ವಿಠಲ ಭಟ್ ಮಾತನಾಡಿದಾಗ ಗ್ರಾಮೀಣ ಪ್ರದೇಶ ಅಂಚೆ ಕಚೇರಿ ಉತ್ತಮ ರೀತಿಯಲ್ಲಿ ವ್ಯವಹಾರವಿದ್ದು ಅದಲ್ಲದೆ ಸುಸಜ್ಜಿತವಾದಕಟ್ಟಡವನ್ನು […]