ಉಡುಪಿ:ಜನನ-ಮರಣ ಪ್ರಮಾಣ ಪತ್ರ : ಪರಿಷ್ಕೃತ ಶುಲ್ಕ ಜಾರಿ

ಉಡುಪಿ: ಭಾರತದ ಮಹಾ ಯೋಜನಾಧಿಕಾರಿಗಳು ಜನನ-ಮರಣ ನೋಂದಣಿ ಅಧಿನಿಯಮ 1969 ರ ತಿದ್ದುಪಡಿಅಧಿನಿಯಮ 2023 ನ್ನು ಅನುಷ್ಠಾನಗೊಳಿಸಿದ್ದು, ಅದರನ್ವಯ ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು 1999 ಕ್ಕೆತಿದ್ದುಪಡಿಯನ್ನು 2024 ರ ಡಿಸೆಂಬರ್ 31 ರಂದು ಅಧಿಸೂಚಿಸಲಾಗಿದ್ದು, ಸದರಿ ಅಧಿಸೂಚನೆಯು 2025 ರ ಜನವರಿ 16 ರಂದು ಪ್ರಕಟಗೊಂಡಿರುತ್ತದೆ. ಅದರಂತೆ ಜನನ-ಮರಣ ಪ್ರಮಾಣ ಪತ್ರ ಪಡೆಯಲು ಪ್ರತಿಯೊಂದು ಜನನ ಮರಣ ಪ್ರಮಾಣ ಪತ್ರಕ್ಕೆ 50 ರೂ.,ಜನನ ಮರಣ ತಡ ನೋಂದಣಿ –ದಂಡನಾ ಶುಲ್ಕ 20 ರೂ. (22 […]