ಸುಮಲತಾ ಶೆಟ್ಟಿಗಾರ್, ಶ್ರಾವ್ಯ ಹಿರಿಯಡಕ ದೂರದರ್ಶನದ ಬಿ ಗ್ರೇಡ್ ಕಲಾವಿದರಾಗಿ ಆಯ್ಕೆ.

ಉಡುಪಿ: ಭರತನಾಟ್ಯ ಕಲಾವಿದ ವಿದುಷಿ ಸುಮಲತಾ ಶೆಟ್ಟಿಗಾರ್ ದೂರದರ್ಶನದ “ಬಿ”ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಈಕೆ ತೋನ್ಸೆ ಸುಧಾಕರ ಶೆಟ್ಟಿಗಾರ್ ಹಾಗೂ ಸುನಿತಾ ದಂಪತಿಗಳ ಪುತ್ರಿ. ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿಯ ಗುರುಗಳಾದ ಡಾ.ಮಂಜರಿ ಚಂದ್ರ ಪುಷ್ಪ ರಾಜ್ ಅವರ ಶಿಷ್ಯೆಯಾಗಿರುತ್ತಾರೆ. ಉಡುಪಿ: ಹಿರಿಯಡ್ಕದ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ವಿದುಷಿ ಶ್ರಾವ್ಯ ಹಿರಿಯಡ್ಕ ಇವರು ಬೆಂಗಳೂರು ದೂರದರ್ಶನ ಕೇಂದ್ರದ ಆಯ್ಕೆ ಪ್ರಕ್ರಿಯೆಯಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ “ಬಿ ” ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿತ್ತಾರೆ. ಇವರು ಉಡುಪಿಯ ಪ್ರತಿಷ್ಠಿತ ಹೆಜ್ಜೆ-ಗೆಜ್ಜೆ(ರಿ.) […]