ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ : ವೇಳಾಪಟ್ಟಿ ಪ್ರಕಟ

ಉಡುಪಿ: 2020-21 ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಅಂತರ್ ಘಟಕ-ವಿಭಾಗದ ಹೊರಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್‌ಗೆ ಸಂಬಂಧಿಸಿದಂತೆ, ಸಹ ಶಿಕ್ಷಕರ ಕ್ರಮಸಂಖ್ಯೆ 151-300 ರ ವರೆಗಿನ 150 ಅರ್ಜಿಗಳಿಗೆ ಜನವರಿ 25 ರಂದು, ಕ್ರ.ಸಂಖ್ಯೆ 301-500 ರ ವರೆಗಿನ 200 ಅರ್ಜಿಗಳಿಗೆ ಜನವರಿ 27 ರಂದು, ಕ್ರ.ಸಂಖ್ಯೆ 501 ರಿಂದ 700 ರ ವರೆಗಿನ 200 ಅರ್ಜಿಗಳಿಗೆ ಜನವರಿ 28 ರಂದು, ಕ್ರ.ಸಂಖ್ಯೆ 701 ರಿಂದ 900 ರ ವರೆಗಿನ 200 ಅರ್ಜಿಗಳಿಗೆ ಜನವರಿ 31 […]