ಉಡುಪಿ: ಕವಿ ಮುದ್ದಣರಿಗೆ ಅಗೌರವ: ಮಾಜಿ ನಗರಸಭಾ ಸದಸ್ಯ ನಿತ್ಯಾನಂದ ಒಳಕಾಡು ಬೇಸರ

ಹಳೆಗನ್ನಡದ ಶ್ರೇಷ್ಠ ಕವಿ ಉಡುಪಿ ಮುದ್ದಣ ಅವರನ್ನು ಉಡುಪಿ ನಗರಸಭೆ ಮರೆತಿರುವುದು ನಮ್ಮೆಲ್ಲರಿಗೂ ನೋವು ಉಂಟು ಮಾಡಿದೆ ಎಂದು ನಗರಸಭೆಯ ಮಾಜಿ ಸದಸ್ಯರು ಆಗಿರುವ ಸಮಾಜ ಸೇವಕ ನಿತ್ಯಾನಂದ ಒಳಕಾಡು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಂಗಳವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉಡುಪಿ ನಗರದಲ್ಲಿ ಕವಿ ಮುದ್ದಣ ಅವರ ಪುತ್ಥಳಿ ಇದ್ದರೂ ಅದಕ್ಕೆ ಯಾವುದೇ ಗೌರವ ಸಲ್ಲಿಸುವ ಕೆಲಸ ಆಗುತ್ತಿಲ್ಲ. ನಗರಸಭೆಯ ನಡೆಯ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕವಿ ಮುದ್ದಣ ಹಲವಾರು ಗ್ರಂಥ […]