ಉಡುಪಿ: ಫೈನಾನ್ಸ್ ಅಸೋಸಿಯೇಶನ್ ಮಹಾಸಭೆ

ಉಡುಪಿ: ಉಡುಪಿ ಜಿಲ್ಲಾ ಫೈನಾನ್ಸ್ ಅಸೋಸಿಯೇಶನ್ (ರಿ.) ಇದರ ಮಹಾಸಭೆವು ಮಾ‌.25 ರಂದು ಉಡುಪಿ ಹೊಟೇಲ್ ವೇದಾಂತ್ (ರಾಮಕೃಷ್ಣ) ನಲ್ಲಿ ಜರುಗಿತು. ಹಿಂದಿನ ಅಧ್ಯಕ್ಷರಾದ ದಿವಂಗತ ಎಡ್ವ್ ರ್ಟ್ ಸುಮಿತ್ರರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿ, ಮುಂದಿನ 2 ವರ್ಷಗಳ ಅವಧಿಗೆ ಕಾರ್ಯಕಾರಿಯನ್ನು ರಚಿಸಲಾಯಿತು. ಮುಂದಿನ 2 ವರ್ಷ ಅವಧಿಗೆ ಈ ಕೆಳಗಿನವರು ಆಯ್ಕೆಯಾಗಿರುತ್ತಾರೆ. ಅಧ್ಯಕ್ಷರಾಗಿ ರವಿರಾಜ ಆಚಾರ್ಯ ಅಲೆವೂರು, ಉಪಾಧ್ಯಕ್ಷರಾಗಿ ಶಿರಿಯಾರ ವಾಸುದೇವ ಆಚಾರ್ಯ, ಕಾರ್ಯದರ್ಶಿಯಾಗಿ ಸತೀಶ ಹೆಗ್ಡೆ ಉಡುಪಿ, ಕೋಶಾಧಿಕಾರಿಯಾಗಿ ನಂದ ಕುಮಾರ್ ಕಾರ್ಕಳ ಉಡುಪಿ ಜಿಲ್ಲೆಯ […]