ಉಡುಪಿ:ಜುಲೈ 4, 5 ಮತ್ತು 6 ರಂದು ಉಡುಪಿಯಲ್ಲಿ ಬೃಹತ್ ಹಲಸು – ಮಾವು – ಕೃಷಿ – ಕೌಶಲ ಮೇಳ.

ಉಡುಪಿ: ಹಲಸು – ಮಾವು – ಕೃಷಿ – ಕರಕುಶಲ, ಸಾಂಪ್ರದಾಯಿಕ ಬೆಳೆ ಮತ್ತು ತಿಂಡಿ ತಿನಿಸುಗಳನ್ನು ಈ ಬಿರುಸಿನ ಮಳೆಗಾಲದಲ್ಲೂ ಉಡುಪಿಯ ಜನರಿಗೆ ಒದಗಿಸುವ ಸಲುವಾಗಿ ಬೃಹತ್ ಹಲಸು – ಮಾವು – ಕೃಷಿ – ಕೌಶಲ ಮೇಳವು ಜುಲೈ 4, 5 ಮತ್ತು 6 ರಂದು ರೈತ ಸೇವಾ ಕೇಂದ್ರದ ವಠಾರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಆಯೋಜಿಸಲಾಗಿದೆ. ಮೇಳದಲ್ಲಿ ಕೆಂಪು ಹಲಸು, ಚಂದ್ರ ಹಲಸು, ಉಡುಪಿ ಹಲಸು, ವಿವಿಧ ತಳಿಯ ಮಾವಿನ […]