ಉಡುಪಿ:ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ರಂಗಪೂಜಾ ಮಹೋತ್ಸವ ಸಂಪನ್ನ

ಉಡುಪಿ:ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವದ ವಿಜಯದಶಮಿಯ ಪರ್ವಕಾಲದಲ್ಲಿ ಮಹಾ ರಂಗಪೂಜ ಮಹೋತ್ಸವ ನೆರವರಿತು.. ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಮಾರ್ಗದರ್ಶನದಲ್ಲಿ ವೇದಮೂರ್ತಿ ಸರ್ವೇಶ್ ತಂತ್ರಿಗಳು ನಡೆಸಿಕೊಟ್ಟ ಮಹಾ ರಂಗಪೂಜೆಯಲ್ಲಿ ತಂತ್ರಿಗಳು ದೇವಿಯ ಧ್ಯಾನವನ್ನು ಉಲಿದರು.. ದೀಪಾರಾದನೆಯ ಸಹಿತ ನೆರವೇರುವ ರಂಗ ಪೂಜೆಯ ಮಹತ್ವ ವನ್ನು ನೆರೆದ ಭಕ್ತ ಸಮೂಹಕ್ಕೆ ಮನ ಮುಟ್ಟುವಂತೆ ವರ್ಣಿಸಿದರು… ರಂಗಪೂಜೆಯಲ್ಲಿ ತಪ್ತತ್ ದೇವತೆಗಳಿಗೆ ಉಣಬಡಿಸಿದ ಅಪೂಪ ಕದಳಿ ಸಹಿತ ವಾದ ಅನ್ನ […]