Tag: #Udupi #denim Hut premium #men’s wear #Diwali offers
-
ಉಡುಪಿಯ ‘ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ನಲ್ಲಿ ಈ ದೀಪಾವಳಿಗೆ ಕಾದಿದೆ ಭರ್ಜರಿ ಆಫರ್ಸ್: ಈಗಲೇ ಶಾಪಿಂಗ್ ಪ್ಲಾನ್ ಮಾಡಿ..
ಉಡುಪಿ: ಈ ಸಲದ ದೀಪಾವಳಿಗೊಂದು ಚೆಂದದ ಬಟ್ಟೆ ಖರೀದಿಸಬೇಕು ಎಂದು ಉಡುಪಿ ನಗರದ ಜನರು ಯೋಚಿಸುತ್ತಿರಬಹುದು. ಇಲ್ಲಿದೆ ನೋಡಿ ನಿಮ್ಮ ಬಟ್ಟೆ ಶಾಪಿಂಗ್ ಗೊಂದು ಹೇಳಿ ಮಾಡಿಸಿದ ಅಡ್ಡಾ. ಯಸ್, ನಗರದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಕೊಳದ ಪೇಟೆ (ತೆಂಕಪೇಟೆ) ಸಾಯಿ ಹರ್ಷ ಸ್ಕ್ವಾರ್ ಕಟ್ಟಡದಲ್ಲಿರುವ ‘ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ಶೋರೂಮ್ ನಿಮ್ಮ ಶಾಪಿಂಗ್ ಆಸೆಯನ್ನು ಪೂರೈಸಿ ಭರ್ಜರಿ ಬಟ್ಟೆಗಳನ್ನು ನಿಮಗೆ ನೀಡಲಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಬಟ್ಟೆ ನೀಡುವಲ್ಲಿ ಈಗಾಗಲೇ ಈ…