Tag: #udupi #corona #virus #news #positive

  • ಉಡುಪಿ‌ ಜಿಲ್ಲೆಯಲ್ಲಿ ಸದ್ದಿಲ್ಲದೇ ಹಬ್ಬುತ್ತಿದೆ ಕೊರೋನಾ: ಹೆಚ್ಚುತ್ತಿದೆ ಪಾಸಿಟಿವ್ ಪ್ರಕರಣ

    ಉಡುಪಿ‌ ಜಿಲ್ಲೆಯಲ್ಲಿ ಸದ್ದಿಲ್ಲದೇ ಹಬ್ಬುತ್ತಿದೆ ಕೊರೋನಾ: ಹೆಚ್ಚುತ್ತಿದೆ ಪಾಸಿಟಿವ್ ಪ್ರಕರಣ

    ಉಡುಪಿ: ಜಿಲ್ಲೆಯಲ್ಲಿ ಕೊರೊನಾ ವೈರಸ್ ತನ್ನ ಕಬಂದಬಾಹುವನ್ನು ನಿಧಾನವಾಗಿ ಚಾಚುತ್ತಿದ್ದು, ಇದು ಮತ್ತಷ್ಟು ವ್ಯಾಪಿಸುವ ಮುನ್ಸೂಚನೆ ನೀಡುತ್ತಿದೆ. ಇದೀಗ ಜಿಲ್ಲೆಯಲ್ಲಿ ಮತ್ತೆರಡು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನ. ಮಾರ್ಚ್ 17ರಂದು ದುಬೈನಿಂದ ಮರಳಿದ್ದ ಜಿಲ್ಲೆಯ 35 ವರ್ಷದ ವ್ಯಕ್ತಿ ಹಾಗೂ ತ್ರಿವೇಂಡ್ರಮ್ ಬಂದಿದ್ದ  29 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಖಚಿತಗೊಂಡಿದೆ ಎಂದು ಡಿಎಚ್ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಮಾರ್ಚ್ 17 ರಂದು ದುಬೈ ನಿಂದ ಆಗಮಿಸಿದ ವ್ಯಕ್ತಿಯಲ್ಲಿ ಕೊರೊನಾ…