ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ವತಿಯಿಂದ ಸುರೇಶ್ ನಾಯ್ಕ್ ಅವರಿಗೆ ಗೌರವ ಅಭಿನಂದನೆ

ಉಡುಪಿ: ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ (ರಿ.) ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ಶನಿವಾರ ಎಂಜಿನಿಯರ್ ಮೀಟ್ ಜರಗಿತು. ವೇದಿಕೆಯಲ್ಲಿ ಅತಿಥಿಗಳಾಗಿ ಸಿಂಟ ಆಸ್ಟ್ರೀಸ್ (SIMTA-ASTRIX) UPVC ವಿಂಡೋಸ್ ಕಂಪನಿಯ ರೀಜನಲ್ ಮ್ಯಾನೇಜರ್ ಮೋಹನ್, ಉಡುಪಿ ಅಲ್ಯೂಮಿನಿಯಂ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ನಾಯ್ಕ್, ಸಿಂಟ ಆಸ್ಟ್ರೀಸ್ (SIMTA-ASTRIX) UPVC ವಿಂಡೋಸ್ ಕಂಪನಿಯ ಪ್ರಾಜೆಕ್ಟ್ ಹೆಡ್ ಸುನಿಲ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥರಿದ್ದರು. ಸಿಂಟ ಆಸ್ಟ್ರೀಸ್ (SIMTA-ASTRIX) UPVC ವಿಂಡೋಸ್, ಡೋರ್ಸ್ ಸಿಸ್ಟಮ್ಸ್ ಬಗ್ಗೆ ಆಧುನಿಕ ತಂತ್ರಜ್ಞಾನ […]