ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್; “ಗ್ಲೋಬಲ್ ಅಚ್ಚುಮೆಂಟ್ಸ್ ಎವರ್ಬ್” ಪ್ರಶಸ್ತಿ ವಿಜೇತರಾದ ಇಂಜಿನಿಯರ್ ಪ್ರಭಾಕರ್ ಗೌರವಾರ್ಪಣೆ

ಉಡುಪಿ:ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ( ರಿ ) ಕಿದಿಯೂರು ಹೋಟೆಲಿನ ಅನಂತಶಯನ ಸಭಾಂಗಣದಲ್ಲಿ ಆದಿತ್ಯವಾರ ಎಂಜಿನಿಯರ್ ಮೀಟ್ ಜರಗಿತು. ಮುಖ್ಯ ಅತಿಥಿಯಾದ ಉಡುಪಿ ಅಂಬಾಗಿಲಿನ ಕ್ಲಾಸಿಕ್ ಬಿಲ್ಡರ್ಸ್ ಮಾಲಕರಾದ ಪ್ರಭಾಕರ್ ಜಿ ರವರು ಉಡುಪಿ ಸಿವಿಲ್ ಎಂಜಿನಿಯರ್ಸ್ ಎಸೋಸಿಯೇಷನ್ ವಾಹನಗಳ ಸ್ಟಿಕರ್ ಬಿಡುಗಡೆ ಮಾಡಿ ವಿತರಸಿದರು. ಈ ಬಾರಿ ದ್ವಿತೀಯ ಪಿಯುಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾಗಿ ಉಡುಪಿ ನಗರಸಭೆಯ ಎಂಜಿನಿಯರ್ ರಾದ ಚೇತನ್, ಸತ್ಯ, ದಿವಾಕರ್, ಕಾರ್ತಿಕ್ ಭಾಗವಹಿಸಿ, […]