Tag: #Udupi #Captain brijesh chauta #Intern with captain #Youths #Apply now
-
‘ವಿಥ್ ಕ್ಯಾಪ್ಟನ್’ ಇಲ್ಲಿದೆ ಸಂಸದರ ಜೊತೆ ನಿಕಟವಾಗಿ ಕೆಲಸ ಮಾಡುವ ಅವಕಾಶ
ಚುನಾವಣೆಯ ಪೂರ್ವದಲ್ಲಿ ತನಗೆ ತಾನೇ ಹಾಕಿಕೊಂಡಿದ್ದ ‘ನವಯುಗ – ನವಪಥ’ ದ ಕಾರ್ಯಸೂಚಿಯನ್ನು ಪೂರೈಸಲು ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇದೀಗ ಕ್ಯಾಪ್ಟನ್ಸ್ ಪಲ್ಟನ್ ಎಂಬ ಕಲ್ಪನೆಯೊಂದಿಗೆ ‘ಇಂಟರ್ನ್ ವಿಥ್ ಕ್ಯಾಪ್ಟನ್’ ಎಂಬ ನೂತನ ಕಾರ್ಯಕ್ರಮದ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. ಏನಿದು ಇಂಟರ್ನ್ ವಿಥ್ ಕ್ಯಾಪ್ಟನ್ ? ಇಂಟರ್ನ್ ವಿಥ್ ಕ್ಯಾಪ್ಟನ್ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಯುವ ಮನಸ್ಸುಗಳಿಗೆ ನಿರ್ಮಿಸಲಾದ ಒಂದು…