ಉಡುಪಿ:ಸೆ.27, 28 ರಂದು ಬಿಲ್ಲಾಡಿ ದಸರಾ ವೈಭವ-2025 ಲಾಂಛನ ಬಿಡುಗಡೆ

ಬ್ರಹ್ಮಾವರ: ಸಾರ್ವಜನಿಕ ಶಾರದೋತ್ಸವ ಸಮಿತಿ ಬಿಲ್ಲಾಡಿ ಹಾಗೂ ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ನೇತ್ರತ್ವದಲ್ಲಿ ಸಪ್ಟೆಂಬರ್ 27, 28 ರಂದು ನಡೆಯುವ ಭಕ್ತಿ ಭಾವ ಬಣ್ಣಗಳ ವೈಭವ ಬಿಲ್ಲಾಡಿ ದಸರಾ -2025 ಕಾರ್ಯಕ್ರಮದ ಅಂಗವಾಗಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಲಿ ಅಧಿಕೃತ ಲಾಂಛನವನ್ನು ಬಿಡುಗಡೆಗೊಳಿಸಿದರು. ಸುಮಾರು 9 ವರ್ಷಗಳಿಂದ ಬಿಲ್ಲಾಡಿಯಲ್ಲಿ ಯುವಕ -ಯುವತಿಯರು ಊರಿನ ಹಿರಿಯೊಂದಿಗೆ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವ ಬಿಲ್ಲಾಡಿ-ದಸರಾ ಊರ ಹಬ್ಬವಾಗಿ ವೈಭಯುತವಾಗಿ ನಡೆಯಲಿ ಎಂದು ಶಾಸಕರು ಶುಭ ಹಾರೈಸಿದರು. ಬಿಲ್ಲಾಡಿ ದಸರಾ […]