ಉಡುಪಿ: ಅ.27 ರಂದು ‘ಬ್ರಹತ್ ಗೂಡು ದೀಪ ಸ್ಪರ್ಧೆ, ಗೂಡು ದೀಪದ ಮಾರಾಟ ಮತ್ತು ಪ್ರದರ್ಶನ’

ಉಡುಪಿ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಮಹಿಳಾ ಘಟಕ ಉಡುಪಿ ಜಿಲ್ಲೆ, ಶ್ರೀ ಶಿರಡಿ ಸಾಯಿಬಾಬಾ ಮಂದಿರ ತೋಟದಮನೆ ಕೊಡವೂರು, ಎ ಪಿ ಎಂ ಸಿ ರಕ್ಷಣಾ ಸಮಿತಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಸಂಪ್ರದಾಯಕ ಕಡ್ಡಿಯಿಂದ ಮಾಡಿದ ಗೂಡು ದೀಪಗಳನ್ನು ಉಳಿಸುವ ನಿಟ್ಟಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಂಪ್ರದಾಯಕ ‘ಬ್ರಹತ್ ಗೂಡು ದೀಪ ಸ್ಪರ್ಧೆ, ಗೂಡು ದೀಪದ ಮಾರಾಟ ಮತ್ತು […]