ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಉಡುಪಿ :ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್‌ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರವೀಣ್‌ಕುಮಾರ್‌ ಗುರ್ಮೆ, ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳ ಪಟ್ಟಿಯನ್ನುಅಂತಿಮಗೊಳಿಸಿ ಬಿಡುಗಡೆಗೊಳಿಸಿದ್ದಾರೆ. ಉಪಾಧ್ಯಕ್ಷರು :ಪ್ರವೀಣ್‌ಕುಮಾರ್ ಶೆಟ್ಟಿ ಬೇಳೂರು ಕುಂದಾಪುರ, ಸುರೇಂದ್ರ ಪೂಜಾರಿ ಮುನಿಯಾಲು ಕಾರ್ಕಳ, ರವಿ ಗಾಣಿಗ ಕೆಂಚನೂರು ಬೈಂದೂರು, ಪ್ರಧಾನ ಕಾರ್ಯದರ್ಶಿಗಳು :ಗೋಪಾಲ ಕಾಂಚನ್‌ ಸಿದ್ದಾಪುರ, ಧೀರಜ್ ಕೆ. ಎಸ್. ಉಪ್ಪೂರು ಉಡುಪಿ, ಕಾರ್ಯದರ್ಶಿಗಳು :ಸುರೇಶ್ ಬಿಜೂರು, ವಾಸುದೇವ ನಾಯಕ್ ಬಡಗಬೆಟ್ಟು, ಐ.ಬಿ. ಅಶೋಕ್ ಶೆಟ್ಟಿ ಕಾಪು, ಕೋಶಾಧಿಕಾರಿ […]