ಆತ್ರಾಡಿಯಲ್ಲಿ ಯಶ್ ಡ್ರೆಸ್ ಸೆಂಟರ್ & ಫೂಟ್ ವೇರ್ ಉದ್ಘಾಟನೆ.

ಉಡುಪಿ: ಆತ್ರಾಡಿ ಶಾಂಭವಿ ಕಾಂಪ್ಲೆಕ್ಸ್ ನಲ್ಲಿ ಉದಯ ನಾಯ್ಕ್ ಮಾಲಕತ್ವದ ಯಶ್ ಡ್ರೆಸ್ ಸೆಂಟರ್ & ಫೂಟ್ ವೇರ್ ಅನ್ನು ಶಾಸಕ ಯಶಪಾಲ್ ಎಸ್. ಸುವರ್ಣ ಅವರು ಇಂದು(ಮೇ.4) ಉದ್ಘಾಟನೆ ಮಾಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪರೀಕ ಇದರ ಆಡಳಿತ ಮೊಕ್ತೇಸರರಾದ ಉದಯರಾಜ್ ಹೆಗ್ಡೆ, ಖ್ಯಾತ ವೈದ್ಯ ಡಾ.ಸತೀಶ್ ಶೆಟ್ಟಿ, ಸ್ಥಳೀಯ ಮುಖಂಡ ಸತ್ಯಾನಂದ ನಾಯಕ್ ಆತ್ರಾಡಿ, ಉದ್ಯಮಿ ಪ್ರವೀಣ್ ಪೂಜಾರಿ ಹಿರೇಬೆಟ್ಟು, ಪಂಚಾಯತ್ ಮಾಜಿ ಅಧ್ಯಕ್ಷರು ರತ್ನಾಕರ್ ಶೆಟ್ಟಿ, ಪಂಚಾಯತ್ ಸದಸ್ಯ […]