ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ: ಸಂಭ್ರಮದ ಗಣರಾಜ್ಯ ದಿನಾಚರಣೆ.

ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ಇಂದು ದೇಶದ 76 ನೇ ಗಣರಾಜ್ಯ ದಿನಾಚರಣೆಯನ್ನು ಜ.26 ಭಾನುವಾರ ವೈಭವದಿಂದ ಆಚರಿಸಲಾಯಿತು. ಡಿ ಎಮ್ ಸಿ ಉಪಾಧ್ಯಕ್ಷೆ ಶ್ರೀಮತಿ ಕೀರ್ತಿ ಯವರು ಧ್ವಜಾರೋಹಣವನ್ನು ನೆರವೇರಿಸಿದರು. ಮುಖ್ಯ ಶಿಕ್ಷಕಿ ಏನ್ ಸರಸ್ವತಿ ಯವರು ಸೇರಿರುವ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಹಳೆ ವಿದ್ಯಾರ್ಥಿ ದೇವೇಂದ್ರ ಏ ಕಾಮತ್ ರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸತ್ಯಾನಂದ ನಾಯಕ್, ಪಂಚಾಯತ್ ಸದಸ್ಯ ಇಸ್ಮಾಯಿಲ್ ಆತ್ರಾಡಿ ಇವರು ಹಾಜರಿದ್ದರು ಎಸ್ ಡಿ […]