ಉಡುಪಿ: ಅಸ್ಟ್ರೋ ಮೋಹನ್‌ ಅವರಿಗೆ FIAP ಸಂಸ್ಥೆಯಿಂದ AFIAP ಗೌರವ

ಉಡುಪಿ: ಅಂತರರಾಷ್ಟ್ರೀಯ ಛಾಯಾಚಿತ್ರಕಲೆಗಳ ಉನ್ನತ ಸಂಸ್ಥೆಯಾದ Fédération Internationale de l’Art Photographique (FIAP) ವತಿಯಿಂದ ಹಿರಿಯ ಛಾಯಾ ಪತ್ರಕರ್ತ ಹಾಗೂ ದೃಶ್ಯ ಕಥನಕಾರರಾದ ಅಸ್ಟ್ರೋ ಮೋಹನ್ ಅವರಿಗೆ Associate (AFIAP) ಗೌರವ ಲಭಿಸಿದೆ. AFIAP ಗೌರವವು FIAP ಕರ್ನಾಟಕದ ಸಕ್ರಿಯ ಛಾಯಾ ಚಿತ್ರ ಪತ್ರಕರ್ತರ ಪೈಕಿ ಈ ಅಂತರರಾಷ್ಟ್ರೀಯ ಗೌರವವನ್ನು ಪಡೆದವರು ಅತಿ ವಿರಳ ಎಂಬ ಕಾರಣದಿಂದ ಇದು ವಿಶೇಷ ಮಹತ್ವವನ್ನು ಹೊಂದಿದೆ. ಈ ಹಿನ್ನೆಲೆದಲ್ಲಿ, ಈ ಸಾಧನೆ ರಾಜ್ಯದ ಪತ್ರಿಕಾ ಛಾಯಾಗ್ರಹಣ ವಲಯಕ್ಕೆ ಹೆಮ್ಮೆಯ […]