ಬಾಲಿವುಡ್ ಹೃತಿಕ್ ರೋಶನ್ ‘ಸೂಪರ್ 30’ ಟ್ರೈಲರ್ ರಿಲೀಸ್ ಗೆ ಡೇಟ್ ಫಿಕ್ಸ್
ಮುಂಬಯಿ: ಬಾಲಿವುಡ್ ನ ಹ್ಯಾಂಡ್ ಸಮ್ ಹೀರೋ ಹೃತಿಕ್ ರೋಷನ್ ಅಭಿನಯದ ಬಹು ನಿರೀಕ್ಷೆಯ ‘ಸೂಪರ್ 30’ ಚಿತ್ರದ ಟ್ರೈಲರ್ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಬಾಲಿವುಡ್ ನಲ್ಲಿ ಕುತೂಹಲ ಕೆರಳಿಸಿರುವ ಸೂಪರ್ 30 ಚಿತ್ರದ ಟ್ರೈಲರ್ ಇದೆ ತಿಂಗಳು ತೆರೆಗೆ ಬರುತ್ತಿದೆ. ಹೌದು, ಜೂನ್ 4ರಂದು ಅಂದರೆ ಇಂದು ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಕಾಬಿಲ್ ಚಿತ್ರದ ಅನಂತರ ಹೃತಿಕ್ ರೋಷನ್ ಅಭಿನಯದ ಚಿತ್ರಗಳು ತೆರೆಗೆ ಬಂದಿಲ್ಲ. ಹಾಗಾಗಿ ಹ್ಯಾಂಡ್ ಸಮ್ ಹಂಕ್ ನನ್ನು […]