ಸುನಾಗ್ ಆಸ್ಪತ್ರೆಯಲ್ಲಿ ರಕ್ತಸ್ರಾವ ರಹಿತ ಆರ್ಥೊಸ್ಕೋಪಿ ಶಸ್ತ್ರಚಿಕಿತ್ಸೆ ಲಭ್ಯ

ರಕ್ತಸ್ರಾವ ರಹಿತ ಸಣ್ಣ ರಂಧ್ರದ ಮೂಲಕ ಅತ್ಯಂತ ನಿಖರವಾಗಿ ಕೀಲು ಮೂಳೆಗಳ ಸಮಸ್ಯೆಗಳನ್ನು ನಿವಾರಿಸಬಲ್ಲ ಚಿಕಿತ್ಸೆಯೇ ಆರ್ಥೊಸ್ಕೋಪಿ ಶಸ್ತ್ರಚಿಕಿತ್ಸೆ. ಕಡಿಮೆ ಸಮಯದ ದಾಖಲಾತಿಯೊಂದಿಗೆ ರೋಗಿಯನ್ನು ಅತ್ಯಂತ ವೇಗವಾಗಿ ಗುಣಪಡಿಸಬಲ್ಲ ಹಾಗೂ ತನ್ನ ಕೆಲಸದ ಕಾರ್ಯಗಳನ್ನು ಅತ್ಯಂತ ವೇಗವಾಗಿ ಆರಂಭಿಸಬಲ್ಲ ಚಿಕಿತ್ಸೆಯೇ ಆರ್ಥೊಸ್ಕೋಪಿ ಶಸ್ತ್ರಚಿಕಿತ್ಸೆ. ಆರ್ಥೊಸ್ಕೋಪಿ ವಿಭಾಗ ಮೂಳೆ ಮತ್ತು ಕೀಲು ತಜ್ಞರು ಡಾ. ನರೇಂದ್ರ ಕುಮಾರ್ ಎಚ್.ಎಸ್ ನಿರ್ದೇಶಕರು ಡಾ.ದಿಲೀಪ್ ಕೆ.ಎಸ್. ಆರ್ಥೋಸ್ಕೋಪಿ ತಜ್ಞರು ಡಾ. ಪ್ರಶಾಂತ್ ಆಚಾರ್ಯ ಆರ್ಥೋಸ್ಕೋಪಿ ತಜ್ಞರು ಮಂಡಿಯ ತೊಂದರೆಗಳಾದ ಎಸಿಎಲ್, ಮೆನಿಸ್ಕ್ಯಾಲ್, […]

ಸುನಾಗ್ ಆರ್ಥೋ ಕೇರ್ ಎಂಡ್ ಮಲ್ಟಿಸ್ಪೆಷಾಲಿಟಿ ಸೆಂಟರ್ ನಲ್ಲಿ ಲಭ್ಯವಿದೆ 24*7 ಆರೋಗ್ಯ ಸೇವೆಗಳು

ಕುಂಜಿಬೆಟ್ಟು ಎಂಜಿಎಂ ಕಾಲೇಜು ಎದುರುಗಡೆ ಇರುವ ಸುನಾಗ್ ಆರ್ಥೋ ಕೇರ್ ಎಂಡ್ ಮಲ್ಟಿಸ್ಪೆಷಾಲಿಟಿ ಸೆಂಟರ್ ನಲ್ಲಿ 24*7 ಆರೋಗ್ಯ ಸೇವೆಗಳು ಲಭ್ಯವಿದ್ದು ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುವುದು. ಮೆಡಿಸಿನ್ ವಿಭಾಗ ಡಾ. ಜಯಪ್ರಕಾಶ್ ಬೆಳ್ಳೆ MBBS MD-ಓಪಿಡಿ: ಮಂಗಳವಾರ ಮತ್ತು ಶುಕ್ರವಾರ ಸಂಜೆ 4 ರಿಂದ 8 ಗಂಟೆ ಡಾ. ಶರತ್ ಮಧ್ಯಸ್ಥ MBBS MD: ಕರೆ ಮೂಲಕ/ ವಾರಪೂರ್ತಿ ಲಭ್ಯವಿರುವ ಸೇವೆಗಳು ಡಯಾಬಿಟೀಸ್, ಬಿಪಿ, ಶ್ವಾಸಕೋಶದ ಸಮಸ್ಯೆ, ಡೆಂಗ್ಯೂ ಮಲೇರಿಯಾ ಟೈಫಾಯ್ಡ್ ಚಿಕಿತ್ಸೆ ತಪಾಸಣೆ, ಎಕ್ಸ್ […]