ಮಂಗಳೂರು: ಡಿ.7: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಏಳನೇ ‘ವಿಶ್ವ ವಜ್ರಾ’ ಡೈಮಂಡ್ ಪ್ರದರ್ಶನ ಮತ್ತು ಮಾರಾಟ

ಮಂಗಳೂರು: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಏಳನೇ ‘ವಿಶ್ವ ವಜ್ರಾ’ ಡೈಮಂಡ್ ಪ್ರದರ್ಶನ ಮತ್ತು ಮಾರಾಟವನ್ನು ಮಂಗಳೂರು ಕಂಕನಾಡಿ ಬೈಪಾಸ್ ರಸ್ತೆಯ ತನ್ನ ಶೋರೂಂನಲ್ಲಿ ಡಿಸೆಂಬರ್ 7 ರಿಂದ 22ರ ವರೆಗೆ ಏರ್ಪಡಿಸಿದೆ. ಬೃಹತ್ ಪ್ರದರ್ಶನ ಮತ್ತು  ಪ್ರಾತ್ಯಕ್ಷಿಕೆ ದಕ್ಷಿಣ ಭಾರತದ ಬೃಹತ್ ಪ್ರದರ್ಶನ ಮಾರಾಟದಲ್ಲಿ ಜಗತ್ತಿನ ಪ್ರಮಾಣಿಕೃತ 10 ಸಾವಿರ ಕ್ಯಾರಟ್ ಗಿಂತಲೂ ಅಧಿಕ ವಜ್ರಾಭರಣಗಳಿರುತ್ತವೆ ಎಂದು ಸುಲ್ತಾನ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಡಾ| ಟಿ. ಎಂ. ಅಬ್ದುಲ್ ರಹೂಫ್ ತಿಳಿಸಿದ್ದಾರೆ ಮುಂಬೈಯ ತಜ್ಞರು […]