ಸಿಯಾಟಲ್‌ನಲ್ಲಿ ಸ್ವಾಮಿ ವಿವೇಕಾನಂದರ ಭವ್ಯ ಪ್ರತಿಮೆ ಅನಾವರಣ: ಭಾರತ-ಅಮೆರಿಕಾ ಸ್ನೇಹದ ಹೊಸ ಸಂಕೇತ

ಅಮೇರಿಕಾ: ಅಮೆರಿಕದ ಸಿಯಾಟಲ್ Seattle ನಗರದ ಹೃದಯ ಭಾಗದಲ್ಲಿರುವ Westlake Square ನಲ್ಲಿ ಸ್ವಾಮಿ ವಿವೇಕಾನಂದ Swami Vivekananda ಅವರ ಭವ್ಯ ಕಂಚಿನ ಪ್ರತಿಮೆಯನ್ನು ಏಪ್ರಿಲ್ 11, 2026 ರಂದು ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮವು ಭಾರತ ಮತ್ತು ಅಮೆರಿಕ ನಡುವಿನ ಸಾಂಸ್ಕೃತಿಕ ಬಾಂಧವ್ಯಕ್ಕೆ ಹೊಸ ದಿಕ್ಕು ನೀಡುವ ಐತಿಹಾಸಿಕ ಕ್ಷಣವೆಂದು ಪರಿಗಣಿಸಲಾಗುತ್ತಿದೆ. ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಒಂದಾದ ವೆಸ್ಟ್‌ಲೇಕ್ ಸ್ಕ್ವೇರ್‌ನಲ್ಲಿ ಸ್ಥಾಪಿಸಲಾದ ಈ ಪ್ರತಿಮೆ, ಪ್ರತಿದಿನ ಲಕ್ಷಗಟ್ಟಲೆ ಜನರ ಗಮನ ಸೆಳೆಯುವ ಕೇಂದ್ರವಾಗಲಿದೆ. ತಂತ್ರಜ್ಞಾನ […]